| <?xml version="1.0" encoding="UTF-8"?> |
| <!-- Copyright (C) 2011 The Android Open Source Project |
| |
| Licensed under the Apache License, Version 2.0 (the "License"); |
| you may not use this file except in compliance with the License. |
| You may obtain a copy of the License at |
| |
| http://www.apache.org/licenses/LICENSE-2.0 |
| |
| Unless required by applicable law or agreed to in writing, software |
| distributed under the License is distributed on an "AS IS" BASIS, |
| WITHOUT WARRANTIES OR CONDITIONS OF ANY KIND, either express or implied. |
| See the License for the specific language governing permissions and |
| limitations under the License. |
| --> |
| |
| <resources xmlns:android="http://schemas.android.com/apk/res/android" |
| xmlns:xliff="urn:oasis:names:tc:xliff:document:1.2"> |
| <string name="backup_confirm_title" msgid="827563724209303345">"ಸಂಪೂರ್ಣ ಬ್ಯಾಕಪ್"</string> |
| <string name="restore_confirm_title" msgid="5469365809567486602">"ಸಂಪೂರ್ಣ ಮರುಸ್ಥಾಪನೆ"</string> |
| <string name="backup_confirm_text" msgid="1878021282758896593">"ಸಂಪರ್ಕಗೊಂಡಿರುವ ಡೆಸ್ಕ್‌ಟಾಪ್ ಕಂಪ್ಯೂಟರ್‌ಗೆ ಎಲ್ಲಾ ಡೇಟಾದ ಸಂಪೂರ್ಣ ಬ್ಯಾಕಪ್ ಮಾಡಲು ವಿನಂತಿಸಲಾಗಿದೆ. ಇದಕ್ಕೆ ನೀವು ಅವಕಾಶ ಮಾಡಿಕೊಡುವಿರಾ? \n\nನೀವಾಗಿಯೇ ಬ್ಯಾಕಪ್ ಮಾಡಿಕೊಳ್ಳಲು ವಿನಂತಿಸಿಲ್ಲವಾದರೆ, ಕಾರ್ಯಾಚರಣೆ ಮುಂದುವರಿಯಲು ಅನುಮತಿಸಬೇಡಿ."</string> |
| <string name="allow_backup_button_label" msgid="4217228747769644068">"ನನ್ನ ಡೇಟಾವನ್ನು ಬ್ಯಾಕಪ್ ಮಾಡು"</string> |
| <string name="deny_backup_button_label" msgid="6009119115581097708">"ಬ್ಯಾಕ್ ಅಪ್ ಮಾಡದಿರು"</string> |
| <string name="restore_confirm_text" msgid="7499866728030461776">"ಸಂಪರ್ಕಗೊಂಡಿರುವ ಡೆಸ್ಕ್‌ಟಾಪ್ ಕಂಪ್ಯೂಟರ್‌ನಿಂದ ಎಲ್ಲಾ ಡೇಟಾದ ಸಂಪೂರ್ಣ ಮರುಸ್ಥಾಪನೆಗೆ ವಿನಂತಿಸಿಕೊಳ್ಳಲಾಗಿದೆ. ಇದಕ್ಕೆ ನೀವು ಅವಕಾಶ ಮಾಡಿಕೊಡುವಿರಾ? \n\nನೀವಾಗಿಯೇ ಮರುಸ್ಥಾಪಿಸಿಕೊಳ್ಳಲು ನೀವು ವಿನಂತಿಸಿಲ್ಲವಾದರೆ, ಕಾರ್ಯಾಚರಣೆ ಮುಂದುವರಿಯಲು ಅನುಮತಿಸಬೇಡಿ. ಇದು ಪ್ರಸ್ತುತ ಸಾಧನದಲ್ಲಿರುವ ಯಾವುದೇ ಡೇಟಾವನ್ನು ಬದಲಾಯಿಸಬಲ್ಲದು!"</string> |
| <string name="allow_restore_button_label" msgid="3081286752277127827">"ನನ್ನ ಡೇಟಾವನ್ನು ಮರುಸಂಗ್ರಹಿಸು"</string> |
| <string name="deny_restore_button_label" msgid="1724367334453104378">"ಮರುಸಂಗ್ರಹಿಸದಿರು"</string> |
| <string name="current_password_text" msgid="8268189555578298067">"ದಯವಿಟ್ಟು ನಿಮ್ಮ ಪ್ರಸ್ತುತ ಬ್ಯಾಕಪ್ ಪಾಸ್‌ವರ್ಡ್ ಅನ್ನು ಕೆಳಗೆ ನಮೂದಿಸಿ:"</string> |
| <string name="device_encryption_restore_text" msgid="1570864916855208992">"ದಯವಿಟ್ಟು ನಿಮ್ಮ ಸಾಧನದ ಎನ್‌ಕ್ರಿಪ್ಷನ್ ಪಾಸ್‌ವರ್ಡ್ ಅನ್ನು ಕೆಳಗೆ ನಮೂದಿಸಿ."</string> |
| <string name="device_encryption_backup_text" msgid="5866590762672844664">"ದಯವಿಟ್ಟು ಕೆಳಗೆ ನಿಮ್ಮ ಸಾಧನದ ಎನ್‌ಕ್ರಿಪ್ಶನ್ ಪಾಸ್‌ವರ್ಡ್ ನಮೂದಿಸಿ. ಇದನ್ನು ಬ್ಯಾಕಪ್ ಆರ್ಕೈವ್ ಅನ್ನು ಎನ್‌ಕ್ರಿಪ್ಟ್ ಮಾಡಲು ಸಹ ಬಳಸಲಾಗುತ್ತದೆ."</string> |
| <string name="backup_enc_password_text" msgid="4981585714795233099">"ಸಂಪೂರ್ಣ ಬ್ಯಾಕಪ್ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲು ಪಾಸ್‌ವರ್ಡ್ ನಮೂದಿಸಿ. ಇದನ್ನು ಖಾಲಿಯಾಗಿಯೇ ಬಿಟ್ಟರೆ, ನಿಮ್ಮ ಪ್ರಸ್ತುತ ಬ್ಯಾಕಪ್ ಪಾಸ್‌ವರ್ಡ್ ಅನ್ನು ಬಳಸಲಾಗುತ್ತದೆ:"</string> |
| <string name="backup_enc_password_optional" msgid="1350137345907579306">"ನೀವು ಸಂಪೂರ್ಣ ಬ್ಯಾಕಪ್ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲು ಬಯಸಿದರೆ, ಕಳಗೆ ಪಾಸ್‌ವರ್ಡ್ ನಮೂದಿಸಿ:"</string> |
| <string name="backup_enc_password_required" msgid="7889652203371654149">"ನಿಮ್ಮ ಸಾಧನವನ್ನು ಎನ್‌ಕ್ರಿಪ್ಟ್ ಮಾಡಿರುವ ಕಾರಣ, ನಿಮ್ಮ ಬ್ಯಾಕಪ್ ಅನ್ನು ನಿವು ಎನ್‌ಕ್ರಿಪ್ಟ್ ಮಾಡುವ ಅಗತ್ಯವಿದೆ. ದಯವಿಟ್ಟು ಕೆಳಗೆ ಪಾಸ್‌ವರ್ಡ್ ನಮೂದಿಸಿ:"</string> |
| <string name="restore_enc_password_text" msgid="6140898525580710823">"ಮರುಸ್ಥಾಪಿಸಲಾದ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದ್ದರೆ, ದಯವಿಟ್ಟು ಪಾಸ್‌ವರ್ಡ್ ಕೆಳಗೆ ನಮೂದಿಸಿ:"</string> |
| <string name="toast_backup_started" msgid="550354281452756121">"ಬ್ಯಾಕಪ್ ಪ್ರಾರಂಭವಾಗುತ್ತಿದೆ..."</string> |
| <string name="toast_backup_ended" msgid="3818080769548726424">"ಬ್ಯಾಕಪ್ ಪೂರ್ಣಗೊಂಡಿದೆ"</string> |
| <string name="toast_restore_started" msgid="7881679218971277385">"ಮರುಸ್ಥಾಪನೆ ಪ್ರಾರಂಭಗೊಂಡಿದೆ..."</string> |
| <string name="toast_restore_ended" msgid="1764041639199696132">"ಮರುಸ್ಥಾಪನೆ ಅಂತ್ಯಗೊಂಡಿದೆ"</string> |
| <string name="toast_timeout" msgid="5276598587087626877">"ಕಾರ್ಯಾಚರಣೆ ಸಮಯ ಮೀರಿದೆ"</string> |
| </resources> |